ನಟ ದರ್ಶನ್ ಕಾರು ಅಪಘಾತದ ಕೇಸ್ ನಲ್ಲಿ ಯಾರು ತಪ್ಪಿಸ್ಥರು? | FILMIBEAT KANNADA

2018-11-03 3

Kannada Actor Darshan Car Accident has raised many doubts: Here is the complete report

ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಟೋನಿ ಪ್ರಯಾಣಿಸುತ್ತಿದ್ದ ಆಡಿ ಕ್ಯೂ 7 ಕಾರು ಅಪ್ಪಳಿಸಿದ ರಭಸಕ್ಕೆ ಕಬ್ಬಿಣದ ಕಂಬವೇ ಮುರಿದು ಬಿದ್ದಿದೆ. ಆಡಿ ಕ್ಯೂ 7 ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಹಾಗಾದ್ರೆ, ಶರವೇಗದಲ್ಲಿ ಕಾರನ್ನ ಚಲಾಯಿಸಲಾಗುತ್ತಿತ್ತಾ.? ನಟ ದರ್ಶನ್ ಕಾರು ಅಪಘಾತದ ಕೇಸ್ ನಲ್ಲಿ ಯಾರು ತಪ್ಪಿಸ್ಥರು?