ಎಚ್ ಡಿ ಕೆ ವೈಯುಕ್ತಿಕ ವಿಷಯದ ಬಗ್ಗೆ ಕುಮಾರ್ ಬಂಗಾರಪ್ಪ ಮಾತಾಡಿದ್ದರ ಬಗ್ಗೆ ರಾಧಿಕಾ ಪ್ರತಿಕ್ರಿಯೆ

2018-11-03 138

Chief minister H.D.Kumaraswamy had slammed BJP MLA Kumar Bangarappa on his personal life comment and dared him to fight for people rather not others personal issues. Now Radhika Kumaraswamy also reacted on this.


ನನ್ನ ಸ್ವಂತ ವಿಚಾರದ ಬಗ್ಗೆ ಪ್ರಶ್ನೆ ಮಾಡುವ ಯಾವ ಅಧಿಕಾರವೂ ನಿಮಗಿಲ್ಲ, ಚುನಾವಣೆ ಸಂದರ್ಭದಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡುವುದು ಬಿಟ್ಟು ಕುಟುಂಬದ ವಿಚಾರ ಮಾತನಾಡಬೇಡಿ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕುಮಾರ ಬಂಗಾರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ರು. ಇದೀಗ ಎಚ್ ಡಿ ಕೆ ವೈಯುಕ್ತಿಕ ವಿಷಯದ ಬಗ್ಗೆ ಕುಮಾರ್ ಬಂಗಾರಪ್ಪ ಮಾತಾಡಿದ್ದರ ಬಗ್ಗೆ ರಾಧಿಕಾ ಪ್ರತಿಕ್ರಿಯೆ

Free Traffic Exchange

Videos similaires