Mandya Lok Sabha By-elections 2018 : ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸಲು ಮತದಾರರು ಎಸೆದ ದಾಳ ಇದು

2018-11-03 133

Mandya Lok Sabha by-election is a prestige of political parties. Voters plans a strategy to teach a lesson to political leaders What is the opinion of the voters? Watch video

ಮಂಡ್ಯ ಲೋಕಸಭಾ ಉಪಚುನಾವಣೆಯನ್ನು ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿ ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದರೆ ಮತದಾರ ಮಾತ್ರ ಇನ್ನೂ ಕೂಡ ಗುಟ್ಟು ಬಿಟ್ಟುಕೊಡದೆ ತೆಪ್ಪಗಿದ್ದಾನೆ. ರಾಜಕಾರಣಿಗಳು ಏನೇ ಮಾಡಿದರೂ ಅಂತಿಮ ತೀರ್ಮಾನ ಮಾಡುವವನು ಮತದಾರ ಎಂಬುದಂತು ಸತ್ಯ. ಇದೀಗ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.