Bigg Boss Kannada 6: Day 10: All the 10 contestants gets different titles in a special task
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ ಕಾರಣಕ್ಕೋ ಏನೋ.. ರಶ್ಮಿ ಕಂಡ್ರೆ ಹಲವರಿಗೆ ಇರುಸುಮುರುಸು. 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಸರಿ ಹೊಂದುವ ಬಿರುದುಗಳನ್ನು ಎಲ್ಲ ಸದಸ್ಯರು ಆಯ್ಕೆ ಮಾಡಬೇಕಿತ್ತು. ಹೆಚ್ಚು ಮತಗಳ ಅನುಸಾರವಾಗಿ ಯಾವ್ಯಾವ ಬಿರುದು ಯಾರ್ಯಾರ ಪಾಲಾಯಿತು ಅನ್ನೋದನ್ನ ನೀವೇ ನೋಡಿ