Ramanagara By-elections 2018 :ಎಲ್ ಚಂದ್ರಶೇಖರ್ ಕಾಂಗ್ರೆಸ್ ಸೇರುವುದರ ಬಗ್ಗೆ ಬಿ ಎಸ್ ವೈ ಗೆ ಮೊದಲೇ ಗೊತ್ತಿತ್ತಾ?

2018-11-02 77

Karnataka BJP president BS Yeddyurappa told, "he has a doubt that L Chandrashekhar who is a BJP candidate of Ramanagar by-elections may join Congress"


ರಾಮನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಅವರು ಬಿಜೆಪಿ ತೊರೆಯುವುದು ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮೊದಲೇ ಗೊತ್ತಿತ್ತಾ? ಚಂದ್ರಶೇಖರ್ ಅವರ ಅನಿರೀಕ್ಷಿತ ನಡೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿ ಎಸ್ ಯಡಿಯೂರಪ್ಪ, 'ತಮಗೆ ಚಂದ್ರಶೇಖರ್ ಅವರು ಪಕ್ಷ ತೊರೆಯುವ ಬಗ್ಗೆ ಒಂದು ವಾರದ ಹಿಂದೆಯೇ ಅನುಮಾನವಿತ್ತು' ಎಂದಿದ್ದಾರೆ.

Videos similaires