Prime Minister Narendra Modi inaugurates Sardar Vallabhbhai Patel's statue of unity in Gujarat's Ahmedabad. Here are some Beautiful moments of Statue of Unity inauguration. Watch videos.
ನರ್ಮದಾ ನದಿಗೆ ಕಟ್ಟಲಾದ ಸರ್ದಾರ್ ಸರೋವರ್ ಅಣೆಕಟ್ಟಿನ ಮೇಲೆ ಮೀಟರ್ ಎತ್ತರದಲ್ಲಿ ತಲೆ ಎತ್ತಿನಿಂತ ಆ ಭವ್ಯ ಮೂರ್ತಿಯನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು!