INDIA v/s WEST INDIES : ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ ಎಂ ಎಸ್ ಧೋನಿ

2018-10-30 350

ವಿಕೆಟ್ ಕೀಪರ್​ ಧೋನಿ ಅವರು ಮತ್ತೊಮ್ಮೆ ತಮ್ಮ ಮಿಂಚಿನ ವೇಗದ ಸ್ಟಂಪಿಂಗ್ ಮೂಲಕ ಅಭಿಮಾನಿಗಳು ಥ್ರಿಲ್ ಆಗುವಂತೆ ಮಾಡಿದ್ದಾರೆ. ಅದರಲ್ಲೂ ಕೇವಲ 00.08 ಸೆಕೆಂಡ್​ನಲ್ಲಿ, ಸ್ಟಂಪ್​ ಮಾಡಿದ ಧೋನಿಯನ್ನು ಟ್ವಿಟ್ಟರ್ ನಲ್ಲಿ ಹಾಡಿಹೊಗಳಲಾಗುತ್ತಿದೆ.

Wicket keeper Dhoni has once again made his fans feel thrilled by their lightning fast stumping. In just 00.08 seconds, Dhoni is stumped on Twitter.