Dhanraj, Bigg Boss Kannada 6 Contestant hails from Kundapura. Watch video to know more about Dhanraj and his background.
'ಫ್ರೆಂಡ್ ಗೆ ಫ್ರೆಂಡು... ಇಲ್ಲಾಂದ್ರೆ ತೆಗೀತೀನಿ ಅವರ ಬೆಂಡು'' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಕಾಲಿಟ್ಟವರು ಧನರಾಜ್. ಹೆಸರಿನಲ್ಲಿ 'ಧನ' ಇದ್ದರೂ, ಇವರ ಬದುಕಿಗೆ 'ಧನಲಕ್ಷ್ಮಿ' ಇನ್ನೂ ಒಲಿದಿಲ್ಲ.