Shimoga By-elections 2018 : ಶಿವಮೊಗ್ಗದಲ್ಲಿ ಚುನಾವಣೆ ಗೆಲ್ಲೋದು ಬಿಜೆಪಿಗೆ ಅಷ್ಟು ಸುಲಭವಲ್ಲ

2018-10-29 10

BJP may face a number of difficulties in Shimoga Lok Sabha By election 2018 after JD(S) candidate Madhu Bangarappa entry to election fray. Karnataka BJP president B.S.Yeddyurappa son B.Y.Raghavendra BJP candidate for election which will be held on November 3, 2018.


ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಅಷ್ಟು ಸುಲಭವಲ್ಲ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನ.6ರಂದು ಫಲಿತಾಂಶ ಪ್ರಕಟವಾಗಲಿದೆ.

Videos similaires