Jamakhandi By-elections 2018 : ಜಮಖಂಡಿಯಲ್ಲಿ ಗೆಲ್ಲಲು ಬಿಜೆಪಿ ಕಾಂಗ್ರೆಸ್ ನಿಂದ ಅನುಕಂಪದ ಅಸ್ತ್ರ

2018-10-29 3

BJP and Congress will play sympathy card in Jamakhandi by election scheduled on November 3, 2018. Anand Nyamagouda Congress and Shrikant Kulkarni BJP candidate for by election.

ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸುವ ತಂತ್ರ ರೂಪಿಸಿವೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ.

Videos similaires