ಶ್ರುತಿ ಹರಿಹರನ್ ಸುಮಾರು ಐದು ವರ್ಷದಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ. ಇದುವರೆಗೂ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಶ್ರುತಿ ಯಾವುದೇ ವಿವಾದಗಳಲ್ಲಿ, ಗಾಸಿಪ್ ಗಳಲ್ಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಇನ್ನು ಶ್ರುತಿ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೇ ಇನ್ನೂ ಮದುವೆ ಆಗಿರಲಿಲ್ಲ ಎನ್ನಲಾಗಿಯತ್ತು. ಆದ್ರೀಗ, ಶ್ರುತಿ ಪರ್ಸನಲ್ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದೇ ಇದ್ದ ಅಂಶವೊಂದು ಬಹಿರಂಗವಾಗಿದೆ. ಅದು ಅರ್ಜುನ್ ಸರ್ಜಾ ವಿರುದ್ಧ ದೂರು ನೀಡುವ ಸಂದರ್ಭದಲ್ಲಿ.