Bigg Boss Kannada Season 6 : ಬಿಗ್ ಮನೆಗೆ ಕಾಲಿಟ್ಟಿರುವ ಈ ಗಾಯಕ ನವೀನ ಸಜ್ಜು ಹಿಂದಿದೆ ಒಂದು ಕಥೆ

2018-10-27 1

Singer Naveen Sajju, Bigg Boss Kannada 6 Contestant hails from Mandya. Watch video to know more about Naveen Sajju and his background.

'ಬಿಗ್ ಬಾಸ್ ಕನ್ನಡ' ಮತ್ತೆ ಶುರುವಾಗಿದೆ. ಈ ಬಾರಿಯ ಸ್ಪರ್ಧಿಗಳು ಈಗಾಗಲೇ ಮನೆ ಸೇರಿದ್ದು, ಅದರಲ್ಲಿ ಗಾಯಕ ನವೀನ್ ಸಜ್ಜು ಕೂಡ ಒಬ್ಬರು. ಆತ್ಮವಿಶ್ವಾಸ ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಗಾಯಕ ನವೀನ್ ಸಜ್ಜು ಒಂದು ಉತ್ತಮ ಉದಾಹರಣೆ. ಹೌದು, ಎಲ್ಲೋ ಹಳ್ಳಿಯಲ್ಲಿ ಬೆಳೆದು, ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ ಇಂದು 'ಬಿಗ್ ಬಾಸ್' ವೇದಿಕೆ ಏರಿದ್ದಾರೆ. ಅಂದಹಾಗೆ, ಸದ್ಯ 'ಬಿಗ್ ಬಾಸ್' ಮೆಟ್ಟಿಲು ಹತ್ತಿರುವ ಈ ಮಂಡ್ಯದ ಹುಡುಗನ ಕಥೆ ಮುಂದಿದೆ

Videos similaires