Shimoga Lok Sabha By-elections 2018 : ಉಪಚುನಾವಣೆ ವೇಳೆ ಎಸ್ ಬಂಗಾರಪ್ಪ ಹೆಸರು ಜೋರಾಗಿ ಕೇಳಿ ಬರ್ತಿರೋದ್ಯಾಕೆ?

2018-10-26 2

Several leaders remembering Former Karnataka chief minister late S.Bangarappa during the Lok Sabha by election campaign. S.Bangarappa son Madhu Bangarappa JD(S)-Congress alliance candidate for election scheduled on November 3, 2018.


ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ದಿ.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸುತ್ತ ಗಿರಕಿ ಹೊಡೆಯುತ್ತಿದೆ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ವರ್ಣರಂಜಿತ ವ್ಯಕ್ತಿತ್ವದ ಚಾಣಾಕ್ಷ ರಾಜಕಾರಣಿ ಎಸ್.ಬಂಗಾರಪ್ಪ. ಅವರು ನಿಧನರಾಗಿ 8 ವರ್ಷಗಳು ಕಳೆಯುತ್ತಾ ಬಂದಿದೆ. ಆದರೆ, ಜಿಲ್ಲೆಯಲ್ಲಿ ಚುನಾವಣೆಗಳು ಬಂದಾಗ ಬಂಗಾರಪ್ಪ ಅವರ ವಿಚಾರ ಚರ್ಚೆಗೆ ಬರುತ್ತದೆ.