Shimoga By-elections 2018 : ಮಧು ಬಂಗಾರಪ್ಪನವರನ್ನ ತರಾಟೆಗೆ ತೆಗೆದುಕೊಂಡ ಕುಮಾರ್ ಬಂಗಾರಪ್ಪ

2018-10-18 349

Shimoga By-elections 2018 : JDS Candidate Madhu Bangarappa will be contesting in Shimoga constituency against B S Yeddyurappa's son, BJP Candidate B Y Raghavendra. Now Kumar Bangarappa teases his brother Madhu Bangarappa while campaigning for B Y Raghavendra

ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಅಖಾಡ ರಂಗೇರಿದ್ದು ಮಧು ಬಂಗಾರಪ್ಪ ಎದುರು ಬಿ ಎಸ್ ಯಡಿಯೂರಪ್ಪನವರ ಮಗ ಬಿ ವೈ ರಾಘವೇಂದ್ರ ಸ್ಪರ್ಧಿಸಲಿದ್ದಾರೆ. ಇದೀಗ ಮಧು ಬಂಗಾರಪ್ಪ ಸಹೋದರ ಕುಮಾರ್ ಬಂಗಾರಪ್ಪ ಬಿ ವೈ ರಾಘವೇಂದ್ರ ಪರ ಪ್ರಚಾರ ಮಾಡಲು ಬಂದಾಗ ಸಹೋದರನ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದು ಹೀಗೆ

Videos similaires