Mandya Lok Sabha By-elections 2018 : ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ ಆಸ್ತಿ ವಿವರ

2018-10-16 11

LR Shivaramegowda filed his nomination for Mandya Lok Sabha by election as JDS candidate. He also submitted his assets details. Here is his details of his affidavit.

ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಲ್.ಆರ್. ಶಿವರಾಮೇಗೌಡ ಸೋಮವಾರ ನಾಮಪತ್ರ ಹಾಗೂ ಆಸ್ತಿ ವಿವರ ಸಲ್ಲಿಸಿದರು. ಮಾಜಿ ಶಾಸಕರೂ ಆಗಿರುವ ಶಿವರಾಮೇಗೌಡ 60 ಕೋಟಿ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದು, ಅದರಲ್ಲಿ 40 ಕೋಟಿ ರೂಪಾಯಿ ಆಸ್ತಿ ಅವರ ಪತ್ನಿಯ ಹೆಸರಿನಲ್ಲಿಯೇ ಇದೆ.

Free Traffic Exchange

Videos similaires