The Villain : ದಿ ವಿಲನ್ ಸಿನಿಮಾಗಾಗಿ ಇಡೀ ಥೀಯೇಟರ್ ನ ಬುಕ್ ಮಾಡಿದ ಅಭಿಮಾನಿಗಳು

2018-10-16 1

Vishnu Sena Samithi and Sudeep Samskrutika Vedike associations books Lakshmi theatre in Tavarekere for The Villain movie for Rs 1.6 lakh. Show starts at 6 am on Friday

ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಇದೇ ಗುರುವಾರ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಬೆಳಿಗ್ಗೆ ಆರು ಮತ್ತು ಏಳು ಗಂಟೆಗೆ ರಾಜ್ಯದ ಬಹುತೇಕ ಕಡೆ ಶೋಗಳು ಆರಂಭವಾಗಿದೆ.

Videos similaires