Navaratri 2018 : ದುರ್ಗೆಯನ್ನ ಪ್ರಸನ್ನಗೊಳಿಸಲು 9 ದಿನ ಯಾವ ಬಣ್ಣದ ವಸ್ತ್ರ ಧರಿಸಬೇಕು? | Oneindia Kannada

2018-10-11 163

Navratri: 9 days & 9 colors dresses must be worn to impress Goddess Durga. On Each Day To The Goddess Navratri literally translates into Nine Nights. Each day of Navratri is dedicated to a form of goddess Durga and is worshipped by her devotees. These nine days have a special significance for a devotee, which are as listed in the video.


ನವರಾತ್ರಿಯ ವೇಳೆ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯನ್ನು ದೇಶದ ವಿವಿಧೆಡೆಗಳಲ್ಲಿ ತುಂಬಾ ಭಕ್ತಿಯಿಂದ ಆಚರಿಸಲಾಗುತ್ತದೆ. ದೇವಿಯು ದುಷ್ಟರನ್ನು ಸಂಹಾರ ಮಾಡಲು ಒಂಬತ್ತು ಅವತಾರಗಳನ್ನು ತಾಳುತ್ತಾಳೆ. ಇದನ್ನೇ ನವರಾತ್ರಿಯಾಗಿ ಪೂಜಿಸಲಾಗುತ್ತದೆ. ರಾಮನು ಲಂಕೆಗೆ ಯುದ್ಧಕ್ಕೆ ಹೋಗುವ ಮೊದಲು ದೇವಿಯನ್ನು ಒಂಬತ್ತು ದಿನಗಳ ಕಾಲ ಪೂಜಿಸಿದ ಎನ್ನುವ ಕಥೆಯೂ ಇದೆ. ನವರಾತ್ರಿಯಂದು ಶ್ರದ್ಧಾಭಕ್ತಿಯಿಂದ ದೇವಿಯನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ ಎನ್ನಲಾಗಿದೆ. ನವರಾತ್ರಿಯಂದು 9 ದಿನ 9 ಬಣ್ಣದ ವಸ್ತ್ರ ಧರಿಸಿದರೆ ದೇವಿ ಪ್ರಸನ್ನಳಾಗುತ್ತಾಳೆ. ಇದು ಯಾವುದೆಂದು ನಾವಿಲ್ಲಿ ತಿಳಿದುಕೊಳ್ಳುವ...

Free Traffic Exchange