Shimoga Lok Sabha By-elections 2018 : ಅಭ್ಯರ್ಥಿ ಬಗ್ಗೆ ಎಚ್ ಡಿ ದೇವೇಗೌಡ್ರಿಗೆ ಗೊಂದಲ

2018-10-10 69

Madhu Bangarappa will be the candidate for Shimoga Lok Sabha by Elections only if he is interested said JDS supremo HD Deve Gowda. He said JDS will give up #Shimoga seat to #Congress if #MadhuBangarappa refuses to contest.


ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ? ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಒಮ್ಮತ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಅಥವಾ ಕಾಂಗ್ರೆಸ್ಸಿಗೆ ಸೀಟನ್ನು ಬಿಟ್ಟುಕೊಡಲು ಜೆಡಿಎಸ್ ಮುಂದಾಗಿದೆಯೇ? ಚರ್ಚೆ, ಗೊಂದಲ ಇನ್ನು ಮುಂದುವರೆದಿದೆ.