Mysore Dasara 2018 : ಖಾಸಗಿ ದರ್ಬಾರ್ ಗಾಗಿ ಸಿದ್ದವಾದ ರತ್ನ ಖಚಿತ ಸಿಂಹಾಸನ

2018-10-04 259

Work of the Gem Throne is to begin today. Navaragraha homa, Shanti Pooja were held at the Darbar Hall of the palace before Dasara's preparation.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದಂತೆ ಅಂಬಾವಿಲಾಸ ಅರಮನೆಯಲ್ಲಿಯೂ ಸಿದ್ಧತೆಗಳು ಆರಂಭವಾಗಿವೆ. ನವರಾತ್ರಿಯಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಇಂದು ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಸಾಂಗವಾಗಿ ನೆರವೇರಿದೆ.

Videos similaires