BBMP Mayor Elections 2018 : ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ಯಾಕೆ?|Oneindia Kannada

2018-09-29 159

Congress corporator Gangambike Mallikarjun elected as Bruhat Bengaluru Mahanagara Palike 52nd mayor. Setback for Karnataka BJP in Mayor and Deputy mayor election. Party leaders walked out of the council meeting before election.


ಕೂಗಾಟ...ತಳ್ಳಾಟ....ಗದ್ದಲದ ನಡುವೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟಕ್ಕೆ ಜಯಸಿಕ್ಕಿದೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 52ನೇ ಮೇಯರ್‌ ಆಗಿ ಜಯನಗರ ವಾರ್ಡ್‌ ಕಾಂಗ್ರೆಸ್ ಕಾರ್ಪೊರೇಟರ್‌ ಗಂಗಾಬಿಕೆ, ಉಪ ಮೇಯರ್ ಆಗಿ ಕಾವೇರಿಪುರ ವಾರ್ಡ್ ಜೆಡಿಎಸ್‌ ಕಾರ್ಪೊರೇಟರ್ ರಮೀಳಾ ಆಯ್ಕೆಯಾದರು.

Videos similaires