ಎಚ್ ಡಿ ಕೆ ಟೆಂಪಲ್ ಹಿಂದಿನ ಅಸಲಿ ಕಾರಣವೇನು? ಇದುವರೆಗೂ ಭೇಟಿ ಕೊಟ್ಟಿರುವ ದೇಗುಲಗಳೆಷ್ಟು? | Oneindia Kannada

2018-09-28 96

H D Kumaraswamy, Chief Minister of Karnataka still continues his Temple Run. CM visits a temple on Thursday also. But do you know in 4 months H D K has visited how many temples? Do you know the secret behind his temple run? Watch this video


ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಟೆಂಪಲ್ ರನ್ ಇನ್ನು ಮುಂದುವರೆದಿದ್ದು ಗುರುವಾರವೂ ಕೂಡ ತಮಿಳುನಾಡಿನ ದೇವಸ್ಥಾನ ಒಂದಕ್ಕೆ ಎಚ್ ಡಿ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದಾರೆ. ಅಷ್ಟಕ್ಕೂ ಎಚ್ ಡಿ ಕುಮಾರಸ್ವಾಮಿ ಇದುವರೆಗೂ ಭೇಟಿ ಕೊಟ್ಟ ದೇಗುಲಗಳೆಷ್ಟು? ಸಿ ಎಂ ದೇಗುಲಗಳ ಭೇಟಿ ಹಿಂದಿನ ರಹಸ್ಯ ಏನು?

Videos similaires