ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಯಾವುದಕ್ಕೆ ಕಡ್ಡಾಯ? ಯಾವುದಕ್ಕೆ ಅಲ್ಲ?

2018-09-26 1

ಬಹುದಿನದಿಂದ ಕುತೂಹಲದಿಂದ ಕಾಯುತ್ತಿದ್ದ ಆಧಾರ್ ಮಾನ್ಯತೆಯ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಇಂದು ಹೊರಬಿದ್ದಿದೆ. ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಆಧಾರ್ ಕಾರ್ಡ್ ಯಾವೆಲ್ಲ ಸೇವೆಗಳಿಗೆ ಕಡ್ಡಾಯ ಮತ್ತು ಯಾವುದಕ್ಕೆ ಕಡ್ಡಾಯವಲ್ಲ. ಇಲ್ಲಿದೆ ನೋಡಿ


Supreme Court's historical verdict on Aadhaar. For which all services Aadhaar is mandatory and not mandatory after Supreme court verdict?

Videos similaires