ಯಾವ ಕಾರಣಕ್ಕೆ ಕಿಟ್ಟಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ..? | Filmibeat Kannada

2018-09-26 3

Duniya Vijay and Team gets arrested on Assaulting and Abduction charges. Panipuri Kitti has filed case against Duniya Vijay and Team.But now FIR has been filed
against Panipuri kitty too.


ದುನಿಯಾ ವಿಜಯ್, ಮಾರುತಿ ಗೌಡ , ಪಾನಿಪೂರಿ ಕಿಟ್ಟಿ ನಡುವಿನ ಜಗಳ ಈಗ ತಿರುವು ಪಡೆದುಕೊಳ್ಳುತ್ತಿದೆ. ಪಾನಿಪೂರಿ ಕಿಟ್ಟಿ ಮೇಲೆ ಸಹ ಎಫ್.ಐ.ಆರ್ ದಾಖಲಾಗಿದೆ.