ದರ್ಶನ್‌ ಅಪಘಾತದ ಹಿಂದೆ ಇರುವ ಅಸಲಿ ಕಾರಣ ಏನು..? | FIlmibeat Kannada

2018-09-25 637

Darshan accident is leading to too many doubts and too many questions. The care went missing soon after the mishap.

ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಕಾರು ಅಪಘಾತ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಈ ಅಪಘಾತ ಈಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

Videos similaires