Kashinath did wonderful job in Chowka movie. Tharun Sudhir director of the movie spoke about why Kashi sir did the project.
ಅಪ್ಪ ಐ ಲವ್ ಯೂ ಪ ಹಾಡು ಕೇಳಿ ಮನಸೋಲದವರೇ ಇಲ್ಲ. ಚೌಕ ಸಿನಿಮಾದ ಕಾಶೀನಾಥ್ ಅವರ ನಟನೆ ಅಷ್ಟು ಅಮೋಘವಾಗಿತ್ತು. ಈಗ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಕಾಶೀನಾಥ್ ಬಗ್ಗೆ ಮಾತನಾಡಿದ್ದಾರೆ