Ganesha Chaturthi 2018 : ಗೌರಿ ಗಣೇಶ ಹಬ್ಬಕ್ಕೆ ಡಿಸ್ಕೌಂಟ್ ದರದಲ್ಲಿ ಸಿಗಲಿದೆ ಮೈಸೂರು ಸಿಲ್ಕ್ ಸೀರೆ

2018-09-11 182

State government has finally decided to distribute Mysore silk sarees for Rs.4,500 on the occasion of Gowri - Ganesha festival in Mysuru.

ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದ ರಾಜ್ಯ ಸರ್ಕಾರ, ರಾಜ್ಯದ ಮಹಿಳೆಯರನ್ನು ಸಮಾಧಾನ ಪಡಿಸಲು ಗೌರಿ-ಗಣೇಶ ಹಬ್ಬಕ್ಕೆ ರೇಷ್ಮೆ ಸೀರೆ ಕೊಡುವುದು ಪಕ್ಕಾ ಆಗಿದೆ.

Videos similaires