ರಕ್ಷಿತ್ ಶೆಟ್ಟಿ ಹಾಗು ರಶ್ಮಿಕಾ ಮಂದಣ್ಣ ಬ್ರೇಕಪ್ ಸುದ್ದಿ ಬಗ್ಗೆ ಅಭಿಮಾನಿಗಳು ಏನಂತಾರೆ? | Filmibeat Kannada

2018-09-10 974

Rashmika Mandanna - Rakshit Shetty breaks off engagement. Is it true or not? What fans says about this?

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿರುವುದು ನಿಜವೇ.? ಗೊತ್ತಿಲ್ಲ. ಆದ್ರೆ, ಅವರಿಬ್ಬರ ಕುಟುಂಬದ ಆಪ್ತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, 'ಇದು ನಿಜ'.! ನಿಶ್ಚಿತಾರ್ಥ ಮುರಿದುಕೊಂಡು ದೂರವಾಗಲು ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಮನಸ್ಸು ಮಾಡಿದ್ದಾರಂತೆ. ಈ ಅಂತೆ-ಕಂತೆ ವಿಚಾರವನ್ನ ಕೇಳಿದ್ಮೇಲೆ ರಕ್ಷಿತ್-ರಶ್ಮಿಕಾ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ.? ಈ ಸುದ್ದಿಗೆ ಸಿನಿಪ್ರಿಯರ ರಿಯಾಕ್ಷನ್ ಏನು.?

Videos similaires