GRAAMAAYANA : ಗ್ರಾಮಾಯಣ ಟೀಸರ್ ಬಗ್ಗೆ ಜನತೆ ಹೇಳೋದು ಏನು..? | Filmibeat Kannada

2018-09-08 548

Vinay Rajkumar's Graamaayana teaser got released and the public has liked the teaser and has loved Dr.Rajkumar's voice in the teaser.

ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಟೀಸರ್ ನೋಡಿದ ಜನ ಫುಲ್ ಖುಷಿ ಆಗಿದ್ದಾರೆ.ಅಣ್ಣಾವ್ರ ಧ್ವನಿಗೆ ಮಾರು ಹೋಗಿದ್ದಾರೆ. ವಿನಯ್ ಲುಕ್ ಇಷ್ಟ ಪಟ್ಟಿದ್ದಾರೆ.

Videos similaires