ಏನಿದು ಹೃದಯ ಗೀತೆ..? | Filmibeat Kannada

2018-09-05 5

Vishnuvardhan birthday is on September 18th. On September 14th Bharathi Vishnuvardhan and Aniruddha Jatkar are doing a good deed by helping heart patients by conducting
a special musical program called Hrudaya Geethe..

ಸೆಪ್ಟಂಬರ್ 18 ವಿಷ್ಣು ದಾದಾ ಹುಟ್ಟುಹಬ್ಬ. ಇದೇ ತಿಂಗಳ 14 ನೇ ತಾರೀಕು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜನ್ಮದಿನದ ಅಂಗವಾಗಿ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಜಾಟಕರ್ ಅವರು ಹೃದಯ ಗೀತೆ ಎಂದು ಆಚರಿಸುತ್ತಿದ್ದು ಹೃದಯ ತೊಂದರೆ ಇರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ

Videos similaires