Sudeep celebrated his 45th birthday yesterday. He got a special gift from his daughter Saanvi. She prepared sweet for her dad yesterday.
ಕಿಚ್ಚ ಸುದೀಪ್ ನಿನ್ನೆ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಮಗಳು ಸಾನ್ವಿ ತಮ್ಮ ಕೈಯಾರೆ ಸಿಹಿ ತಿನಿಸನ್ನು ಮಾಡಿ ತಂದೆಗೆ ಕೊಟ್ಟಿದ್ದಾಳೆ.