Lok Sabha Elections 2019 : ಚುನಾವಣೆ ಸ್ಪರ್ಧೆ ಹಾಗು ಸಿದ್ದು ಬಗ್ಗೆ ಎನ್ ಚಲುವರಾಯಸ್ವಾಮಿ ಹೇಳಿದ್ದೇನು?

2018-08-27 426

Nagamangala Former MLA and Congress leader Cheluvarayaswamy said that I will not contest for Lok Sabha Elections 2019. Cheluvarayaswamy met Siddaramaiah on August 26, 2018.


'ನಾನು ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್ ಕಾರ್ಯಕರ್ತರು ಟಾರ್ಗೆಟ್ ಮಾಡುತ್ತಿದ್ದಾರೆ' ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿದರು.

Videos similaires