ಸಾಮಾಜಿಕ ಜಾಲತಾಣದಲ್ಲಿ ಎಚ್ ಡಿ ಕೆ ಜಿಲ್ಲೆಗೆ‌ ಬರುವಂತೆ ಮನವಿ ಮಾಡಿದ ಮೂಡಿಗೆರೆ ಶಾಸಕ

2018-08-24 495

ಸಿಎಂ ಕುಮಾರಸ್ವಾಮಿ ಜಿಲ್ಲೆಗೆ‌ ಬರುವಂತೆ ಮನವಿ. ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ ಶಾಸಕ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕೈ ಮುಗಿದು ಮನವಿ ಮಾಡಿದ್ದು ಫೇಸ್ ಬುಕ್ ಖಾತೆಯಲ್ಲಿ ಕೈಮುಗಿದು ಜಿಲ್ಲೆಗೆ ಬರುವಂತೆ ಮನವಿ ಮಾಡಲಾಗಿದೆ

H D Kumaraswamy gets a request from Moodigere MLA M P Kumaraswamy on Social Media

Videos similaires