ರವಿ ಮಾಮ ಡೈರೆಕ್ಷನ್‌ನಲ್ಲಿ ಉಪ್ಪಿ..? | Filmibeat Kannada

2018-08-23 1

Ravichandran and Upendra are acting in a movie directed by Om Prakash Rao. When asked about Ravichandran directing a movie to Upendra crazy star has said he will soon do it.

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಓಂ ಪ್ರಕಾಶ್ ರಾವ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ವೇಳೆ ಉಪೇಂದ್ರ ಅವರಿಗೆ ನೀವು ಡೈರೆಕ್ಟ್ ಮಾಡೋದು ಯಾವಾಗ ಅಂತ ಕೇಳಿದಾಗಿ ಸಮಯ ಕೂಡಿ ಬಂದ್ರೆ ಖಂಡಿತ ಮಾಡುವುದಾಗಿ ಹೇಳಿದ್ದಾರೆ.

Videos similaires