ದಕ್ಷಿಣ ಕನ್ನಡ ಜಿಲ್ಲೆಯ ದುರಂತದ ಬಗ್ಗೆ ಪ್ರಾಣಿಗಳು ಮುನ್ಸೂಚನೆ ಕೊಟ್ಟಿದ್ದು ಹೌದಾ? | Oneindia Kannada

2018-08-20 2,745

ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಸಂಪಾಜೆ ಬಳಿಯ ಕೊಡಗಿನ ಡುಪಾಳದಲ್ಲಿ ಮತ್ತಷ್ಟು ಕಡೆ ಬೆಟ್ಟ ಕುಸಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಕುಂಟಾಗಿದೆ. ಜೋಡುಪಾಳದ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದ್ದು, ಸಂಪಾಜೆಯಿಂದ ಆಚೆಗೆ ಸಾರ್ಜನಿಕರ ಪ್ರವೇಶ ನಿಷೇಧಿಸಲಾಗಿದೆ.


Were animals alerted people about Dakshina Kannada calamity? now this question asking by people with some alerts. Here is an interesting story.

Free Traffic Exchange

Videos similaires