ಕೊಡಗು ಮಳೆಯ ಅವಾಂತರ ಹಾಗು ಭೀಕರ ಪ್ರವಾಹದ ಭಯಾನಕ ವೈರಲ್ ವಿಡಿಯೋಗಳು

2018-08-18 2

Heavy rain lashes Karnataka's Kodagu (Coorg)district. People are facing flood like situation in the district. Here are some viral videos, which show rain havoc in the district.

ಮಧ್ಯಮವರ್ಗದ ಎಷ್ಟೋ ಜನರ ಬದುಕಿನ ಕನಸು.. 'ಒಂದು ಸ್ವಂತ ಸೂರು ಕಟ್ಟಿಕೊಳ್ಳೋದು.' ಕೈಗೆ ಬಂದ ಕಾಸನ್ನೆಲ್ಲ ಕೂಡಿಟ್ಟು ಕಟ್ಟಿದ ಇಂಥ ಮನೆಯೇ ಕಣ್ಣೆದುರಲ್ಲೇ ಉದುರಿಬೀಳುತ್ತಿದ್ದರೆ ಆ ಯಮಯಾತನೆ ಯಾರಿಗೆ ಅರ್ಥವಾಗಬೇಕು?! ಹುಟ್ಟಿ ಬೆಳೆದ ಮನೆ, ಓದಿದ ಶಾಲೆ, ಓಡಾಡಿದ ರಸ್ತೆ ಎಲ್ಲವೂ ಗುರುತೇ ಇಲ್ಲದಂತೆ ಮಾಯವಾಗಿಬಿಟ್ಟರೆ..! ಅಬ್ಬಬ್ಬಾ, ಆ ಸ್ಥಿತಿ ಯಗಾರಿಗೂ ಬೇಡ. ಆದರೆ ಕರ್ನಾಟಕದ ಸುಂದರ ನಗರಿ ಕೊಡಗಿನ ಜನರು ಅಂಥದೊಂದು ವಿಲಕ್ಷಣ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.