Shiv Rajkumar- Sudeep staring The Villain released its fourth song Nodivalandava song sung by Arman mallik and Shreya Ghoshal.
ಶಿವರಾಜ್‌ಕುಮಾರ್, ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾ ನಾಲ್ಕನೇ ಹಾಡು ನೋಡಿವಳಂದಾವ ಹಾಡು ನಿನ್ನೆ ಬಿಡುಗಡೆ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ಈ ಹಾಡನ್ನು ಅರ್ಮಾನ್ ಮಲ್ಲಿಕ್ ಹಾಗೂ ಶ್ರೇಯಾ ಘೋಷಾಲ್ ಹಾಡಿದ್ದಾರೆ.