Sandalwood beautifl couple Yash and Radhika gave good news to their fans recently, Pratham has posted something regarding that. ಯಶ್-ರಾಧಿಕಾ ಕೆಲ ದಿನಗಳ ಹಿಂದೆ ಸಿಹಿ ಸುದ್ದಿ ಕೊಟ್ಟಿದ್ದು ಈಗ ಒಳ್ಳೆ ಹುಡ್ಗ ಪ್ರಥಮ್ ಇವರಿಗೆ ಅವಳಿ ಜವಳಿ ಮಕ್ಕಳು ಆಗ್ಬೇಕು ಅಂತಿದ್ದಾನೆ.