Sudeep and Darshan will be becoming friends once again is the hot news selling all over. Its is said that the duo may get along in Kurukshethra audio launch.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗಲಿದ್ದಾರೆ ಅನ್ನುವ ಸುದ್ದಿ ಬಂದಿದ್ದೇ ಬಂದಿದ್ದು ಜನ ಏನೇನೋ ಊಹೆ ಮಾಡುತ್ತಿದ್ದಾರೆ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಅಥವಾ ಕುರುಕ್ಷೇತ್ರ ಸಿನಿಮಾ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ಇಬ್ಬರು ಜೊತೆ ಆಗಬಹುದು ಅಂತಿದ್ದಾರೆ ಅಭಿಮಾನಿಗಳು.