Yash staring KGF movie is busy in post production work. There is one song which has to be completed for which Tamannah, Nora Fatehi, Lakshmi Rai, Kajal Aggarwal
have been asked. It will be confirmed soon.
ಯಶ್ ಅಭಿನಯದ ಕೆ.ಜಿ.ಎಫ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದು ಸಿನಿಮಾದ ಒಂದು ಹಾಡಿನ ಶೂಟಿಂಗ್ ಬಾಕಿ ಇದೆ. ಈ ಹಾಡಿಗಾಗಿ ತಮನ್ನಾ, ಕಾಜಲ್ ಅಗರ್ವಾಲ್, ಲಕ್ಷ್ಮಿ ರೈ ಅಥವಾ ನೋರಾ ಫತೇಹಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಬಹುದು.