ಚೆನ್ನೈ ನ ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿಯನ್ನ ರಾಹುಲ್ ಗಾಂಧಿ ಭೇಟಿ ಮಾಡಿದ್ದರ ಹಿಂದಿನ ಮರ್ಮ?

2018-08-03 770

VVIP's including Vice President Venkaiah Naidu, AICC President Rahul Gandhi, Actor Rajinikanth visits DMK Chief Karunanidhi in Kauvery hospital ICU, Chennai: How can doctors allowed VVIP's inside the ICU, is it a political stunt for upcoming general election in 2019?


ಡಿಎಂಕೆ ಮುಖ್ಯಸ್ಥ, ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ, ಚೆನ್ನೈನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವಿಐಪಿಗಳ ದಂಡೇ ವಯೋವೃದ್ದ ನಾಯಕನ ಆರೋಗ್ಯ ಬಂದು ವಿಚಾರಿಸುತ್ತಿದೆ. ವಿವಿಐಪಿಗಳು ಐಸಿಯು ಯುನಿಟಿನ ಒಳಗೊಗಿ ಕರುಣಾನಿಧಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ತುರ್ತು ನಿಗಾ ಘಟಕಕ್ಕೆ ಸಾಮಾನ್ಯವಾಗಿ ಯಾರನ್ನೂ ಬಿಡುವ ಪದ್ದತಿಯಿಲ್ಲ, ಆದರೂ ಉಪರಾಷ್ಟ್ರಪತಿ, ತಮಿಳುನಾಡು ರಾಜ್ಯಪಾಲರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ವಿವಿಐಪಿಗಳು ಆಸ್ಪತ್ರೆಗೆ ಬಂದಾಗ, ಐಸಿಯು ಒಳಗೆ ಆಸ್ಪತ್ರೆಯ ಆಡಳಿತ ಮಂಡಳಿ ಹೇಗೆ ಹೋಗಲು ಅನುವು ಮಾಡಿಕೊಟ್ಟಿತು? ಕರುಣಾನಿಧಿಯವರ ಇಂತಾ ಸ್ಥಿತಿಯಲ್ಲೂ ಇದರ ಹಿಂದೆ ರಾಜಕೀಯ ಅಡಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Videos similaires