ಶ್ರೀಲಂಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಸುಲಭ ಜಯ

2018-07-31 207

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಯುವ ತಂಡ ಕೊಲಂಬೋದಲ್ಲಿ ಸೋಮವಾರ (ಜು.30) ನಡೆದ ಅಂಡರ್ -19 ಯೂತ್ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ಯುವಕರು ನೀಡಿದ್ದ 144 ರನ್ ಸುಲಭ ಗುರಿಯನ್ನು ಭಾರತ 37.1 ಓವರ್ ನಲ್ಲೇ ತಲುಪಿ ವಿಜಯವನ್ನಾಚರಿಸಿತು.

India under 19 team have comfortably defeated Sri lankan under 19 team on Monday . Watch the video to know the complete details of the match

Videos similaires