ಕುತೂಹಲ ಮೂಡಿಸಿರುವ ಭಾರತ vs ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಸ್ಪಿನ್ನರ್ ಆದಿಲ್ ರಶೀದ್ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ. ಈ ನಡುವೆ ತಾನು ನಿಗದಿತ ಓವರ್ ಕ್ರಿಕೆಟ್ ನತ್ತ ಗಮನ ಹರಿಸಬೇಕಾದ ಅಗತ್ಯವಿದೆ ಎಂದೂ ರಶೀದ್ ಹೇಳಿಕೊಂಡಿದ್ದಾರೆ.
The much awaited India vs England test series is about to start . And Adil Rashid has made himself a place in the test squad after totally dominating India in the Final game of the ODI series