ಬಂದ್ ದಿನವು ಇಂದಿರಾ ಕ್ಯಾಂಟೀನ್ ಗೆ 1 ಲಕ್ಷ ಜನ ಬಂದರಾ? | Oneindia kannada

2018-07-27 222

ಬಿಬಿಎಂಪಿಯ ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆರೋಪ ಮಾಡಿದ್ದು, ಅದಕ್ಕೆ ಕೆಲವು ತರ್ಕಗಳನ್ನು ಸಹ ಗುರುವಾರ ಮುಂದೆ ಇಟ್ಟಿದ್ದಾರೆ. ಅವರ ತಕರಾರು ಇರುವುದು ಇಂದಿರಾ ಕ್ಯಾಂಟೀನ್ ಗೆ ಬಂದಿರುವ ಗ್ರಾಹಕರ ಸಂಖ್ಯೆ ಮತ್ತು ಅದರ ಆಧಾರದಲ್ಲಿ ರಾಜ್ಯ ಪಾವತಿಸಿರುವ ಬಿಲ್ ಬಗ್ಗೆ.

BJP’s Padmanabha Reddy, the Leader of Opposition at the Bruhat Bengaluru Mahanagara Palike Council, has alleged that there is a “large-scale scam” in the Indira Canteen scheme in Karnataka.

Videos similaires