ಜುಲೈ 27 ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ : ಜೋತಿಷಿಗಳಾದ ರಾಮಪಟ್ಟಣ ವೇಣುಗೋಪಾಲ ಶರ್ಮಾರಿಂದ ಸಂಪೂರ್ಣ ವಿವರ

2018-07-26 901

Lunar eclipse on July 27, 2018. Here is the astrology importance of eclipse and astrologer Rama Patna Venugopal Sharma explains about lunar eclipse effect on native for how many days? Here is the remedies for zodiac signs which have adverse effect of lunar eclipse. Astrologer Rama Patna Venugopal Sharma explains remedies in detail. Lunar eclipse on July 27, 2018. It is also called blood moon, blood lunar eclipse.


ಜುಲೈ ಇಪ್ಪತ್ತೇಳನೇ ತಾರೀಕಿನಂದು ಕೇತುಗ್ರಸ್ತ ಚಂದ್ರಗ್ರಹಣ ಮಕರ ರಾಶಿಯಲ್ಲಿ ಸಂಭವಿಸುತ್ತದೆ ಎಂಬುದು ಜ್ಯೋತಿಷ್ಯ ವಿದ್ಯಮಾನ ಎಂಬುದಕ್ಕಿಂತ ಸುದ್ದಿಯಾಗಿಯೇ ಹೆಚ್ಚು ಪ್ರಚಲಿತದಲ್ಲಿದೆ. ಅಂಥ ಸನ್ನಿವೇಶದಲ್ಲಿ ಈ ಗ್ರಹಣದ ಪರಿಣಾಮ ಎಷ್ಟು ಕಾಲ ಅಥವಾ ಸಮಯ ಇರುತ್ತದೆ ಎಂಬ ಪ್ರಶ್ನೆಗೆ ಉತ್ತರವಾಗಿದೆ ಈ ವಿಡಿಯೋ. ಖ್ಯಾತ ಜೋತಿಷಿಗಳಾದ ರಾಮಪಟ್ಟಣ ವೇಣುಗೋಪಾಲ ಶರ್ಮಾರಿಂದ ಚಂದ್ರ ಗ್ರಹಣದ ಬಗ್ಗೆ ಸಂಪೂರ್ಣ ವಿವರ ನಿಮಗೆ ಕೊಡಲಿದ್ದಾರೆ

Videos similaires