Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಅಸಹಜ ಸಾವು ಪ್ರಕರಣ : ಬಾವಿಯಲ್ಲಿ ಸಿಕ್ತು ಮದ್ಯದ ಬಾಟಲಿಗಳು

2018-07-24 596

Bottle of liquor has been found in well of the Shiroor Mutt. Now Police are searching in Shiroor Mutt and Krishna Mutt and there have been seized some items.

ಶೀರೂರು ಶ್ರೀಗಳ ಸಾವಿನ ತನಿಖೆ ಚುರುಕುಗೊಂಡಿದ್ದು, ಪೊಲೀಸ್ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಎಲ್ಲಾ ಕಡೆ ಪರಿಶೀಲನೆ ನಡೆಸುತ್ತಿದ್ದಾರೆ. ಶೀರೂರು ಮಠದಲ್ಲಿ ಒಟ್ಟು 8 ಸಿಸಿ ಕ್ಯಾಮರಗಳಿದ್ದು, ಅವುಗಳನ್ನು ಒಟ್ಟು ಮೂರು ಡಿವಿಆರ್ ಗಳಲ್ಲಿ ಸ್ಟೋರ್ ಮಾಡಲಾಗಿತ್ತು.

Videos similaires