ನರಸಿಂಹರಾಜು ಬಗ್ಗೆ ಚಿನ್ನೇಗೌಡ ಹೇಳಿದ್ದೇನು..? | Filmibeat Kannada

2018-07-24 1

Hasya Chakravarthy Narasimharaju birthday was celebrated today in Film chamber. His wife Sharadamma Narasimharaju daughter Sudha Narasimharaju , Senior actor Shivram
Film chamber president Chinnegowda were present in the event and spoke about the Legendary comedian.


ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜನ್ಮದಿನವಿಂದು. ನರಸಿಂಹರಾಜು ಹೆಸರಿನಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಸಲು ಮುಂದಾಗಿದ್ದಾರೆ ನರಸಿಂಹರಾಜು ಕುಟುಂಬದವರು. ಈ ಕುರಿತಾಗಿ ಚಿನ್ನೇಗೌಡ, ಶಿವರಾಂ, ಸುಧಾ ನರಸಿಂಹರಾಜು, ಶಾರದಮ್ಮ ನರಸಿಂಹರಾಜು ಅವರು ಮಾತನಾಡಿದ್ದಾರೆ.

Videos similaires