ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಅಪ್ಪಿಕೊಂಡ ರಾಹುಲ್ ಗಾಂಧಿ ಬಗ್ಗೆ ಗಣ್ಯರು ಏನಂತಾರೆ? | Oneindia Kannada

2018-07-21 493

Monsoon session 2018: No confidence motion against BJP led NDA government by Congress led opposition parties. Here is leaders' reaction on Rahul Gandhi's hug and wink gesture.


'ಮೊಮೆಂಟ್ ಆಫ್ ದಿ ಮಾನ್ಸೂನ್ ಸೆಶನ್' ಯಾವುದು ಎಂದು ಕೇಳಿದರೆ ಥಟ್ ಅಂತ ಹೊಳೆಯುವ ಉತ್ತರ, 'ಅಪ್ಪುಗೆ ಮತ್ತು ಕಣ್ಣು ಮಿಟುಕಿಸಿದ್ದು!' ರಾಹುಲ್ ಗಾಂಧಿಯವರ ಈ ವರ್ತನೆಯನ್ನು ಬಿಜೆಪಿ ಮುಖಂಡರು ಟೀಕಿಸಿ, ಇದೊಂದು ಬಾಲಿಶ ವರ್ತನೆ ಎಂದಿದ್ದರೆ, ರಾಹುಲ್ ಗಾಂಧಿ ತಮ್ಮ ರಾಜಕೀಯ ಶತ್ರುವನ್ನೂ ಪ್ರೀತಿಸುತ್ತಾರೆ ಎಂದು ಅವರ ಅಭಿಮಾನಿಗಳು ಹೊಗಳಿಕೆಯ ಮಹಾಪೂರ ಸುರಿಸಿದ್ದಾರೆ.

Videos similaires