ದಿ ವಿಲನ್ ಸಿನಿಮಾದ ಮೊದಲ ಹಾಡು ಐ ಯಾಮ್ ವಿಲನ್ ಹಿಟ್ ಆದ ನಂತರ ಈಗ ಸಿನಿಮಾ ಎರಡನೇ ಹಾಡನ್ನು ರಿಲೀಸ್ ಮಾಡಲಿದೆ ಸಿನಿಮಾ ತಂಡ. The Villain team released its first song which made a trend. Now the team is ready to release its second song .