Solar Eclipse Day: July 13, 2018: Here are list of dos and don'ts on solar eclipse day on July 13, 2018, observed on Friday. And also some information about why solar eclipse are called as misfortune.
ಜಗದೊಡೆಯ ಸೂರ್ಯ ನಾಳೆ ಕೊಂಚ ಕಾಲ ಮಂಕು ಹಿಡಿದು ಕೂರುತ್ತಾನೆ! ಜು.13 ರಂದು ಸಂಭವಿಸಲಿರುವ ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಕಾಣುವುದಿಲ್ಲ ಅನ್ನೋದು ಬೇರೆ ಮಾತು. ಆದರೂ ಪ್ರತಿ ಗ್ರಹಣದಲ್ಲೂ(ಸೂರ್ಯ ಅಥವಾ ಚಂದ್ರ ಗ್ರಹಣ) ನಾವು ಭಾರತೀಯರು ಕೆಲವು ಪದ್ಧತಿಗಳನ್ನು ಅನುಸರಿಸುತ್ತ ಬಂದಿದ್ದೇವೆ. ಇದೇ ರೀತಿ ಈ ಬಾರಿಯ ಸೂರ್ಯ ಗ್ರಹಣದಲ್ಲೂ ಯಾವೆಲ್ಲ ಕೆಲಸಗಳನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂಬ ಕಿರು ಮಾಹಿತಿ ಇಲ್ಲಿದೆ.