Aashika Ranganath who never imagined of being a star explains about how her cine journey started.
ಮುಗುಳು ನಗೆ ಸಿನಿಮಾ ಮೂಲಕ ಎಲ್ಲರ ಮನಸ್ಸು ಗೆದ್ದ Rambo 2 ಚೆಲುವೆ ಆಶಿಕಾ ರಂಗನಾಥ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದೆ ವಿಶೇಷ. ನಟನೆಗೆ ದೂರ ಅಂತ ಅಂದುಕೊಂಡವರು ಈಗ ಟಾಪ್ ನಟಿ. .